Maadappa - Orchestra, Mysuru! - Poornachandra | Dhananjaya| Raghu Dixit | Naveen Sajju |Sunil Mysuru

12/04/2021 को प्रकाशित
Every being has music within. Every breath has a tune. Every step has a rhythm. This whole world manifests its beauty according to Lord Maadappa's melody! We all have music hidden inside us. We all reside in that divine music. By intently listening to our own heart's voice, we can see Lord Maadappa's mystic magic in all of us and in everything around us. 'Maadappa' is a song that celebrates the faith that music exists in every atom in the universe! 'Orchestra, Mysuru!', is the story of an underdog talent, who discovers music within himself!
ಪ್ರತಿ ಜೀವದಲ್ಲಿ ಸಂಗೀತವಿದೆ. ಪ್ರತಿ ಉಸಿರಿನಲ್ಲಿ ರಾಗವಿದೆ. ಪ್ರತಿ ಹೆಜ್ಜೆಯಲ್ಲಿ ತಾಳವಿದೆ. ಈ ಇಡೀ ಜಗತ್ತು ಆ ಲಯಕರ್ತ ಮಾದಪ್ಪನ ಹಾಡಲ್ಲಿ ಅಡಗಿದೆ. ನಮ್ಮೆಲ್ಲರಲ್ಲೂ ಸಂಗೀತವಿದೆ. ಆ ಸಂಗೀತದಲ್ಲಿ ನಾವಿದ್ದೇವೆ. ಹೃದಯದ ಬಾಗಿಲನ್ನು ತೆರೆದು ಅದರೊಳಗಿರುವ ಸರಿಗಮಪ’ದನಿ’ಯನ್ನು ಸಂಭ್ರಮಿಸುವ, ಎಲ್ಲೆಲ್ಲೂ ಸಂಗೀತವನ್ನೇ ಕೇಳುವ ಪ್ರತಿಭೆಗೆ, ನಿಸರ್ಗವೇ ದೈವ, ಹರಸುವವರೆಲ್ಲರೂ ಮಾದಪ್ಪರೇ. ಹೀಗೆ ಜಗತ್ತೇ ನಾದಮಯ ಎನ್ನುವ ಭಾವ ಸೂಸುವ ಹಾಡು 'ಮಾದಪ್ಪ'. ಇದೇ ಭಾವವನ್ನು ಜೀವವಾಗಿಸಿಕೊಂಡು, ಒಟ್ಟಿನಲ್ಲಿ ಹಾಡಬೇಕಷ್ಟೇ ಎಂದು ಹಂಬಲಿಸುವ ಪ್ರತಿಭೆಯ ಕಥಾನಕವೇ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ.
Music Video and Music Credits:
Movie: Orchestra, Mysuru!
Song: Maadappa
Director : Sunil Mysuru
Song Starring : Dhananjaya, Raghu Dixit, Naveen Sajju, Baadal Nanjundswamy, Sukhdev Tejaswi
Singers : Raghu Dixit, Naveen Sajju
Lyrics : Daali Dhananjaya
Music : Raghu Dixit (the pallavi hook was contributed by Narayan Sharma)
Acoustic Guitar: Raghu Dixit
Acoustic Guitar, Mandolin, Banjo, Mandela and Bass: John Paul
Rhythm Programming: Kalyan Chakravarthy
Live Percussions: Shruthi Raj Sir and Group
Music Programming and Vocal Humming: Nakul Abhyankar
Violin: Akshay Ganesh
Flute: Goutham Hebbar
Backing Vocals: Malhaar Acapella Group (Anirudh S Bhargav, Sahana S Hegde, Prathima Karanth)
Recording, Mixing and Mastering: Vishnu KJ
Recorded, Mixed and Mastered at Raghu Dixit Studios, Bengaluru
Song Video and Movie Team:
Producer: Ashwin Vijaykumar, Raghu Dixit
Story & Screenplay: Dhananjaya, Poornachandra, Nagabhushana, Mahadeva
DOP: Rahul Roy
Editor: Rithvik
Choreographer: Tagaru Raju
Sound Design: Sync Cinema
Second Cameraman: Guru Prasad
Colorist: Tom C Jose
Subtitles: Avirat Mavinkuli
VFX: Srinivas
Dubbing Engineer: Chandrashekar
Executive Producer: Sharath
Assistant Director: Subbu Hunsur, Prayag Kore, Rakesh
Co Director: Poornachandra Mysore
Production House : Ashwin Creations & Raghu Dixit Productions
Lyrics "Madappa"
Pallavi:
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
ಕುಟ್ಟು ಭತ್ತವ ತಟ್ಟು ರೊಟ್ಟಿಯ ಕೇಳು ಎಲ್ಲೆಲ್ಲೂ ಪದವೈತೆ
ಕಟ್ಟು ಗಾಡಿಯ ಸುತ್ತು ರಾಟೆಯ ಎಲ್ಲೆಲ್ಲೂ ಕೇಳು ಪದವೈತೆ
Charana 1:
ಓರಿಕೊರಳಿನ ಗಂಟೆ ಶಬ್ದವು ಗೋಧೂಳಿ ಸಂಜೆಗೆ ಪದ
ಹಸುಗೂಸಿನ ಗೆಜ್ಜೆ ಸಪ್ಪಳ ಹಡೆದವ್ಗೆ ನಿತ್ಯದಾ ಪದ
ಹೊತ್ಮೂಡ್ತು ಅನ್ನೊ ಕೋಳಿ ಕೂಗು ಹಳ್ಳಿಯ ಕಾಯ ಪದವು
ಅಂಬಾ ಹಸಿವಾತು ಅನ್ನೊ ಕರುವ ಕೂಗಲಿ ಬೆಳಕ ಪದವು
ರುಚಿಯದು ಅನ್ನದ ಪದವೊ
ಅನ್ನವು ಬೆವರಿನ ಪದವೊ
ಬೆವರದು ದುಡಿಮೆಯ ಪದವೊ
ದುಡಿಮೆಯು ಭಕುತಿ ಪದವೊ
Pallavi:
ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ
ಮಗುವಂತ ಮನಸ್ಸಲ್ಲಿ ಎಂದೆಂದೂ ಸನಿದಪಮ
ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ
ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ
Charana 2:
ಗೋಡೆಯ ಕೆಡವಿ ಸೇತುವೆ ಕಟ್ಟುವ ಪದವೊಂದ
ಮಾದಪ್ಪನೆ ಎಸೆಯೊ ಭೂಮಿಗೆ ಬೆಳಗಲಿ ಸಂಬಂಧ
ನೋವಿರುವ ನಲಿವಿರುವ ಬದುಕೊಂದು ಪದದಸಂತೆ
ದಣಿದಿರುವ ಮನಗಳಿಗೆ ಪದವೊಂದು ಹೆಗಲಿನಂತೆ
ನಿಂತಲೇ ನಿಲದಿರು ಜೀವ
ಹರಿದಾಡು ಪದದಂತೆ ಪದವಾಗ್ಲಿ ಬದುಕು
ಹೂವೊಂದು ಬೇರಿನ ಪದವೊ
ಹಣ್ಣೊಂದು ಮಣ್ಣಿನ ಪದವೊ
ನಗುವದು ಒಲವಿನ ಪದವೊ
ಒಲವದು ಬದುಕಿನ ಪದವೊ
Gaana - bit.ly/3d9V6gO
Hungama - bit.ly/3tdjfsn
Wynk - bit.ly/3sjzVgI
Subscribe to my Channel - bit.ly/2F8h1mX

In Association with Divo
FB : divomovies​
Twitter : divomovies​
Insta : divomovies​
Telegram : t.me/divodigital
#Maadappa #OrchestraMysuru #Orchestra #musicforlife #underdogwins #Mysuru #village #folksong #mahadeshwara

टिप्पणियाँ

  • ಅದೊಂದು ಕನಸಿರಬಹುದೆ ತಂಬೂರಿ ಹಿಡಿದು ಮನೆಯ ಹಿರಿಯರ ಗುಣಗಾನ ಮಾಡುತ್ತಿದ್ದ ದಾಸಪ್ಪ, ಕಂಸಾಳೆ ನುಡಿಸುತ್ತಾ ಮದಪ್ಪನನ್ನು ಮೆರೆಸುತ್ತಿದ್ದ ಜಂಗಮರು, ಮೈ ಬಗ್ಗಿಸಿ ಪೈರು ನೆಡುತ್ತ ಹಾಡುತ್ತಿದ್ದ ಹೆಂಗಸರ ಹಾಡು ಭೂಮಿ ತಾಯಿಯೇ ಹಾಡುತ್ತಿರುವಳೇನೋ ಎಂದೇನಿಸುವಂತೆ ಕಾಣುತ್ತಿತ್ತು, ಇನ್ನೂ ನಮ್ಮೆಲ್ಲರ ಅಜ್ಜಿಯರಂತು ಯಾವಾಗಲೂ ಗಾನ ಕೋಗಿಲೆಗಳೆ , ರಾಗಿ ಬೀಸಲು, ಬತ್ತ ಕುಟ್ಟಲು, ಜಾನಪದ ಹಾಡುಗಳೇ ಅವರವರ ಸಂಗಾತಿಗಳು. ಕನ್ನಡ ಭಾಷೆಯ ವೃಕ್ಷದಲ್ಲಿ ಜಾನಪದ ಹಾಡು ಒಂದು ರೆಂಬೆಯೆ ಸರಿ. ಆದರೆ ಇತ್ತಚಿನ ದಿನಗಳಲ್ಲಿ ರೆಂಬೆಯೇನು ಮರವೆ ಒಣಗಿದಂತೆ ಭಾಸವಾಗುತ್ತಿತ್ತು, ಈ ನವ ವಸಂತದ ದಿನ ಮತ್ತೆ ಹಳೆಯ ಜಾನಪದ ಗೀತೆಗಳಿಗೆ ಆಧುನಿಕ ಸಂಗೀತ ಸಂಯೋಜನೆ ಕೇಳಿ ಅತ್ಯಂತ ಖುಷಿಯ ಅನುಭವವಾಯಿತು. ಧನ್ಯವಾದ ರಘು ದೀಕ್ಷಿತ್ ಹಾಗೂ ನವೀನ್ ಸಜ್ಜು. ಮತ್ತು ಈ ಗೀತೆಯ ಹರಿಕಾರ ಧನಂಜಯ್ ನಿಮಗೆ ಅನಂತ ಅನಂತ ನಮನಗಳು.🙏🙏🙏🙏

    • ಉಘೇ ಉಘೇ ಮಾದೇಶ್ವರ 🙂🙏

    • Ughe Ughe Madappa

    • Best comment 😊 👌ಅಕ್ಷರಷಃ ನಿಜ ❤️

    • Danjya flims all suppr hits

  • Raghu dixit nice sir

  • 😍😍😍

  • ಸೂಪರ್ ಸಾಂಗ್ ಸರ್

  • 🔥🔥🔥🔥🙏🙏🙏

  • ರಿಪೀಟ್ ಮಾಡಿ ಮಾಡಿ ಎಷ್ಟು ಜನ ನೋಡಿ ರಾ

  • నేను ఆంధ్ర ప్రదేశ్ రాష్ట్రం ఓలు మనం

  • రఘు దీక్షిత్ గారు నీ పాట చాలా బాగుంది మరియు కేక,చించేసావు

  • ಬಹಳ ಸುಂದರವಾಗಿದೆ.ರಘುದೀಕ್ಷೀತ್ ಹಾಗೂ ನವೀನ್ ಸಜ್ಜು ರವರ ಸುಮಧುರವಾದ ಗಾಯನ.

  • can more such composition be produced.... please

  • ಉಘೇ ಮಾದಪ್ಪ!

  • Ughe ughe mahadeshwara.......

  • ತುಂಬಾ ಚೆನ್ನಾಗಿದೆ

  • Sir namma uttara karnataka Shayliya ondu hadu madi please 🙏

  • ಉಘೇ ಮಾದಪ್ಪ 🙏

  • I am getting the vibe of typical Malayalam/Tamil song. Like uppu karuvaadu or kaakala kannamma songs

  • ಇಂತಾ ಸಾಹಿತ್ಯ ಕೇಳಿ ಮತ್ತೆ ನಾನು ಕನ್ನಡಿಗ ಅನ್ನೋದು ನೆನಪಾಯ್ತು . ಇದುವರ್ಗು ಕಂಗ್ಲೀಷ್ ಹಾಡು ಕೇಳಿ ಕಿವಿ ಕೆಟ್ಟಿತ್ತು

  • ಸಾಹಿತ್ಯಕ್ಕೆ ಸಾಟಿಯೇ ಇಲ್ಲ. ಉಘೇ ಮಾದಪ್ಪ.

  • Daali Anna 😘😘😘

  • Eargely waiting for the movie trailer

  • ಉಘೇ ಉಘೇ ಮಾದೇಶ್ವರ 🙂🙏 ಅದ್ಭುತ

  • ಅದ್ಬುತ ಸಾಹಿತ್ಯ 😍💞💞

  • I'm from Uttar Pradesh and I don't know a single word on Kannada. But there's something in the divine music that even without understanding the words one can understand the power it gives. Jai maadappa bhagwaan 🙏🙏🙏

  • Raghu Dixit voice.. Fire.. Most underrated music director of kfi

  • Awesome!! True Kannada Nativity and original, hats off to the whole team. These kind of works make Kannada and Culture richer than big budget formula movies. ತುಂಬಾ ಧನ್ಯವಾದಗಳು, ಜೈ ಭುವನೇಶ್ವರಿ

  • Haadu andare idu

  • ದೃಶ್ಯದಲ್ಲಿ ಬರುವ ಪ್ರತಿಯೊಬ್ಬ ಕಲಾವಿದರು, ರಘು ದೀಕ್ಷಿತ್, ಡಾಲಿ ಧನಂಜಯ, ನವೀನ್ ಸಜ್ಜು, ಎಲ್ಲರಿಗೂ ಮಾದಪ್ಪ ಒಳ್ಳೆಯದು ಮಾಡಲಿ. ಹೀಗೆ ನಮ್ಮ ಕನ್ನಡ ಸೊಗಡು ಎಲ್ಲೆಲ್ಲೂ ಬೀರಲು ಇವರಿಗೆ ಶಕ್ತಿ ನೀಡಲಿ.

  • Baree party songs,love songs maado e janru madhya e thara brilliant song kothidherala! Hatsoff to the team👏🏻👏🏻👏🏻👌🏻😍sakath song! Ughe ughe madappa.

  • ರುಚಿ ಅದ್ದು ಅನ್ನದ ಪಾದವೋ, ಅನ್ನವು ಬೆವರಿನ ಪಾದವೋ..💚💚

  • ಉಘೇ ಮಾದಪ್ಪ ಉಘೇ ಉಘೇ 🙏🙏

  • ❤️❤️❤️

  • ❤️🙏🔥🚩

  • Super sir

  • Super super song

  • ಸಾಹಿತ್ಯ 3:50 👌💥 ಧನಂಜಯ ಡಾಲಿ ❤️ ........ರುಚಿ ಅದು ಅನ್ನದ ಪದವೂ ಅನ್ನವು ಬೆವರಿನ ಪದವೂ ಬೆವರದು ದುಡಿಮೆಯ ಪದವೂ ದುಡಿಮೆಯು ಬಕುತಿಯ ಪದವೂ 🙏..

  • They have nailed it beautiful song,compo,

  • ಉಘೇ ಉಘೇ ಮಾದಪ್ಪ....🙏🙏🙏🙏🙏

  • Daali Boss😍

  • Super falli boos

  • ಉಗೆ ಉಗೆ ಮಾದಪ್ಪ

  • Super sir ..no words. 🙏🙏 All team...

  • ಕರ್ನಾಟಕದ ಸೊಗಡು, ನಮ್ಮತನ ಅನ್ನೋದು ಎದ್ದು ಕಾಣ್ತಿದೆ,,,, ಇದೆ ಇದೆ ಬೇಕಿರೋದು 👏👏👏👏👏👏👏👏👏👏👏👏👏👏👏👏👏👏👏👏👏

  • I never knew Daali is such a good writer.. Kudos Bro.. You are an all rounder... You will be an true asset to the Kannada Industry

    • Brother do watch Dhananjay sir's interview on Anushree's channel

  • Super lyrics

  • ನವೀನ್ ಸಜ್ಜು ಸರ್ ಬೆಳ್ಳಿ ತೆರೆಯ ಮೇಲೆ ನಿಮ್ಮನ್ನು ನಾಯಕರಾಗಿ ನೋಡುವ ತವಕ ಆ ಎಲ್ಲಾ ಟ್ಯಾಲೆಂಟ್ ತಮ್ಮಲ್ಲಿ ಇದೆ bro 🙏🙏

  • Jaime dboss

  • Super

  • ಲೇ ಮಗ ಬಲ್ಲ ಇಲ್ಲಿ Dolly bhai 😍 ❤ ಮಂಡ್ಯ ಭಾಷೆ ❤🧡

  • I.love.you.kannda.

  • ಓಂ ನಮಃ ಶಿವಾಯ

  • ಅದ್ಭುತ

  • Seeing Dhananjay with vibhooti is festival for me

  • ♥️♥️

  • Ughe madappa 😍

  • ❤u dali

  • Love it nanale kale dhodhe

  • ದನಿ ಕೇಳಿ ಮನ ಕುಣಿತ... ಪದ ಹಾಡಿ ಜಗ ಮಿಡಿತ..

  • Heart whelming beatzz❣️❣️

  • Namma kannada ennu.yattarakke beleyali thumba adbuthavagi mudi bandide hadu sahitya padabalake adbutha huge madappa

  • Raghu sir❤️🙏

  • Ella comments worth reading.. So happy to see well cutured elegant kannadigas

  • ಸುಂದರ ಗ್ರಾಮೀಣ ಚಿತ್ರಣದೊಂದಿಗೆ ಜಾನಪದ ಸೊಗಡು ಕಣ್ಣಿಗೂ ಹಿತ, ಕಿವಿಗೂ ಇಂಪಾಗಿದೆ👌

  • Ughea madappa ughea ughea ughea

  • d boss

  • Superrrrrr song ಉಘೇ ಮಾದಪ್ಪ 🙏🙏🙏🙏🙏🙏🙏🙏🙏🙏🙏🙏

  • 👌👌👌👌👌👌

  • Super Sang

  • ಶಿಲ್ಪ ಕಲೆಗಳ ಬೀಡು ಸಾಹಿತ್ಯ ಜಾನಪದಗಳ ತವರೂರು ನಮ್ಮ ಕರುನಾಡು ಇಡೀ ತಂಡಕ್ಕೆ ಅಭಿನಂದನೆಗಳು

  • ಅದ್ಭುತ 😍

  • Nice Song. Good to see you in full flow singing & dancing. Kudos best wishes to you & the entire team.

  • ಈ ಹಾಡಿನ ಸಾಹಿತ್ಯ ಇಷ್ಟ ಆಯ್ತು ❤️👌👌🤩 ಸಾಹಿತ್ಯ ಬೇಕು ಅಣ್ಣ 🙏

  • ಉಘೇ ಮಾದಪ್ಪ🙏

  • Super

  • Super

  • Dolly naaaa e tara nodoke thumbaaa agatteee. ❤😍keep it up bro

  • ನೊವಿರುವ ನಲಿವಿರುವ ಬದುಕೋಂದು ಪದದ ಸಂತೆ 🙏🙏

  • wow amazing 👏

  • No words osam

  • 👍👍❤️

  • Big fan of dolly boss

  • Dolly boss

  • Super

  • Listening this music everyday. Super song. Liked very much

  • ❤️❤️❤️

  • DOLLY SUPER

  • Village life shown at its best. Lyrics, Beats, Dance, sakkath agide guru!!

  • ನಮ್ಮ ಡಾಲಿಗೆ ಒಂದು ಲೈಕ್ ಆಕ್ತೀನಿ

  • It's nice to see badal in this video

  • ಈ ವೊಂದು ಹಾಡನ್ನು ಕೇಳಿ ಮಂತ್ರ ಮುಗ್ದ ನಾದೆ... ಉಘೇ ಮಾದಪ್ಪ 🙏

  • ರಘು ದೀಕ್ಷಿತ್ ವಾಯ್ಸ್ ತುಂಬಾ ಸೂಪರ್ ಆಗಿದೆ

  • ಉಘೆ ಮಾದಪ್ಪ ಉಘೆ

  • ಡಾಲಿಯ dialogue delivery ಅದೆಷ್ಟು ಸುಂದರವಾಗಿರ್ತದೆ ಅಂದ್ರೆ ಕ್ಷಣಮಾತ್ರದಲ್ಲಿ ನಮ್ ಮನಸಿನ ಮೇಲೆ ಹಿಡಿತ ಸಾಧಿಸಿ ಭಾವಪರವಶವಾಗಿ ಮಾಡ್ತದೆ. ಆ ಕಲೆ, ಶಕ್ತಿ ಎಲ್ಲರ ಕೈಗೆಟಕುವಂತದಲ್ಲ... ಡಾಲಿ ಧನಂಜಯ💥💥

  • Raghu Dixit, you are the best.

  • ಸಕ್ಕತ್

  • Super 🌎🖤

  • ಡಾಲಿ ಅವರು ಕವಿ ಕೂಡ ಹೌದು.. ಸೂಪರ್ ಹಾಡು..

  • ಸಿನಿಮಾ ಮನೋರಂಜನೆ ಮಾತ್ರ ಅಲ್ಲ ನಮ್ಮ ಸಂಸ್ಕೃತಿ, ಜೀವನ ಶೈಲಿ ದರ್ಪಣ ಅನಿಸಿದು ಇಂಥ ಕನ್ನಡ ಜನರ ಪದ ಜಾನಪದವಾದಗಾ......

  • ❤️

  • Beautiful

  • Wooowww... ❤️